About Us

ಕರ್ನಾಟಕ ರಕ್ಷಣಾ ವೇದಿಕೆ

underline-img
image

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ :

   ಜಿಲ್ಲಾಧ್ಯಕ್ಷರು : ಸುಜಯ ಪೂಜಾರಿ.
   ಗೌರವಾಧ್ಯಕ್ಷರು : ಡಾಕ್ಟರ್ ನೇರಿ ಕರ್ನೆಲಿಯೋ.
   ಜಿಲ್ಲಾ ಉಪಾಧ್ಯಕ್ಷರು : ಉಮೇಶ್ ಶೆಟ್ಟಿ, ಜಯ ರಾಮ ಪೂಜಾರಿ.
   ಮಹಿಳಾ ಜಿಲ್ಲಾಧ್ಯಕ್ಷರು : ಶೋಭಾ ಪೂಜಾರಿ.
   ಪ್ರಧಾನ ಕಾರ್ಯದರ್ಶಿ : ಕೃಷ್ಣಕುಮಾರ್.
  ಉಡುಪಿ ಜಿಲ್ಲಾ ಸಲಹೆಗಾರರು : ಸುಧಾಕರ್ ಪೂಜಾರಿ.
  ಹೆಬ್ರಿ ತಾಲೂಕು ಅಧ್ಯಕ್ಷರು : ಸತೀಶ್ ಆಚಾರ್ಯ.
  ಬ್ರಹ್ಮಾವರ ತಾಲೂಕು ಅಧ್ಯಕ್ಷರು : ಫ್ರಾಂಕಿ ಡಿಸೋಜ.
  ಬ್ರಹ್ಮಾವರ ಉಪಾಧ್ಯಕ್ಷರು : ರೋಷನ್ ಬಂಗೇರ.
  ಜಿಲ್ಲಾ ಜಾಲತಾಣ ಸಂಚಾಲಕರು : ರೋಷನ್ ಡಿಸೋಜ.
   ಕಾರ್ಮಿಕ ಜಿಲ್ಲಾಧ್ಯಕ್ಷರು : ಎಂಬಿ ದೇವರಾಜ್.
   ಜೊತೆ ಕೋಶಾಧಿಕಾರಿ : ಸುಧಾಕರ ಅಮೀನ್.
   ಸಂಘಟನಾ ಕಾರ್ಯದರ್ಶಿ : ಆಲ್ಫೋನ್ಸ್ ವಿಶ್ವ ಪ್ರಕಾಶ್.
   ಕಾರ್ಯದರ್ಶಿ : ಸಂತೋಷ್ ಪೂಜಾರಿ, ಎಸ್ ಎಲ್ ನಾಗರಾಜ್.
   ಮಹಿಳಾ ಘಟಕದ ಜೊತೆ ಕಾರ್ಯದರ್ಶಿ : ನವೀನ ಎನ್.
   ಉಪ ಸಂಘಟನಾ ಅಧ್ಯಕ್ಷರು : ಪ್ರೀತಂ ಡಿಕೋಸ್ತ.
   ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ : ಪ್ರೇಮಲತಾ.
   ಮಹಿಳಾ ಘಟಕದ ಕಾರ್ಯದರ್ಶಿ : ಮುಕ್ತ ಪ್ರಿಯ.
   ಮಹಿಳಾ ಘಟಕದ ಜೊತೆ ಕಾರ್ಯದರ್ಶಿ : ನವೀನ ಎನ್.
   ಮಹಿಳಾ ಘಟಕದ ಉಪಾಧ್ಯಕ್ಷರು : ಭಾರತಿ.
   ಮಹಿಳಾ ಘಟಕದ ಉಪಾಧ್ಯಕ್ಷರು : ಶಿವಕಾಂತಮ್ಮ.
   ಸಾಂಸ್ಕೃತಿಕ : ಮಮತಾ ಮತ್ತು ಸುಗುಣ.

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into electronic type setting.

 • Aliquam varius sapien non augue imperdiet ultrices.
 • Etiam in lacus at tortor ultricies ornare.
 • Morbi vitae urna vitae nisi aliquam commodo.
 • Mauris porttitor nibh non elit tincidunt sollicitudin.
Read More
image
image

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into electronic type setting.

 • Aliquam varius sapien non augue imperdiet ultrices.
 • Etiam in lacus at tortor ultricies ornare.
 • Morbi vitae urna vitae nisi aliquam commodo.
 • Mauris porttitor nibh non elit tincidunt sollicitudin.
Read More

Lorem Ipsum is simply dummy text of the printing and typesetting industry. Lorem Ipsum has been the industry’s standard dummy text ever since the 1500s, when an unknown printer took a galley of type and scrambled it to make a type specimen book. It has survived not only five centuries, but also the leap into electronic type setting.

 • Aliquam varius sapien non augue imperdiet ultrices.
 • Etiam in lacus at tortor ultricies ornare.
 • Morbi vitae urna vitae nisi aliquam commodo.
 • Mauris porttitor nibh non elit tincidunt sollicitudin.
Read More
image

ನಮ್ಮ ಉದ್ಘಾಟನಾ ಕಾರ್ಯಕ್ರಮ

underline-img

ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ರಾಜ್ಯಾಧ್ಯಕ್ಷರು ಟಿ.ಎ ನಾರಾಯಣ ಗೌಡ್ರ. ಮೇರೆಗೆ ತಾರೀಕು -21/07/2021 ರಂದು, ಕಚೇರಿಯ ಉದ್ಘಾಟನೆ ಗೆ ಆಗಮಿಸಿದ ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ ತಲ್ಲೂರು ಶಿವರಾಮ ಶೆಟ್ಟಿ, ಅವರು ಉದ್ಘಾಟನೆ ಮತ್ತು ದೀಪ ಬೆಳಗಿಸಿ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾಧ್ಯಕ್ಷರ ರಾದ ಸುಜಯ ಪೂಜಾರಿ ಮತ್ತು ಗೌರವಧ್ಯಕ್ಷರಾದ ಡಾಕ್ಟರ್ ನೇರಿ ಕರ್ನೆಲಿಯೋ,ಪ್ರಸ್ತವಿಕ ನುಡಿ ಗಳನ್ನು ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶೋಭಾ ಪೂಜಾರಿ, ಉಡುಪಿ ಜಿಲ್ಲಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷರಾದ ಸಿದ್ದಬಸವಯ್ಯ ಸ್ವಾಮಿ, ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಜಯ ಆಚಾರ್ಯ,ತೋಟಗಾರಿಕೆ ಇಲಾಖೆ ಅಧಿಕಾರಿ ಹೇಮಂತ್ ಕುಮಾರ್ ಕಾರ್ಮಿಕ ಘಟಕದ ಅಧ್ಯಕ್ಷರು ಎಂಬಿ ದೇವರಾಜು ಹೆಬ್ರಿ ತಾಲೂಕು ಅಧ್ಯಕ್ಷರಾದ ಸತೀಶ್ ಆಚಾರ್ಯ ಸಲಹೆಗಾರರಾದ ಸುಧಾಕರ್ ಪೂಜಾರಿ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ ಉಡುಪಿ ಸಂಘಟನಾ ಕಾರ್ಯದರ್ಶಿಯಾಗಿ ಆಲ್ಫೋನ್ಸ್, ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ಕಾರ್ಯದರ್ಶಿಯಾದ ಸಂತೋಷ್ ಪೂಜಾರಿ, ಕಾರ್ಯಕ್ರಮ ನಿರೂಪಣೆ ಮಾಡಿದವರು ಕೋಶಾಧಿಕಾರಿ ಸುನಿಲ್ ಫರ್ನಾಂಡಿಸ್, ಕಾರ್ಯದರ್ಶಿಯಾದ ನಾಗರಾಜ್ ಎಸ್ಎಲ್ ಉಪ ಸಂಘಟನಾ ಕಾರ್ಯದರ್ಶಿ ಯಾದ ರೋಷನ್ ಡಿಸೋಜ ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ ಮಹಿಳಾ ಘಟಕ ಕಾರ್ಯದರ್ಶಿಯಾದ ಮುಕ್ತ ಪ್ರಿಯ. ಮಹಿಳಾ ಘಟಕದಉಪಾಧ್ಯಕ್ಷರಾದ ಪ್ರೇಮಲತಾ ಉಪಕಾರ್ಯದರ್ಶಿ ನವೀನ ಸಂಸ್ಕೃತ ಅಧ್ಯಕ್ಷರು ಮಮತಾ ಮತ್ತು ಸುಗುಣ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಸುಲತ ಆಚಾರ್ಯ ಹೆಬ್ರಿ ತಾಲೂಕು ಗೌರವಾಧ್ಯಕ್ಷರಾದ ಉದಯ ಶೇರಿಗಾರ್ ಮತ್ತು ಎಲ್ಲಾ ಕರವೇ ಸದಸ್ಯರು, ಉಪಸ್ಥಿತಿದ್ದರು .

ಕರ್ನಾಟಕ ರಕ್ಷಣಾ ವೇದಿಕೆಯಿಂದ ಬ್ರಹ್ಮವರ ತಾಲೂಕುಗೆ ನೇಮಕ ಪತ್ರ ನೀಡುವುದು

underline-img

ತಾ -22/11/21 ರಂದು ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ರಾಜ್ಯಧ್ಯಕ್ಷರಾದ ಟಿ ಎ.ನಾರಾಯಣ ಗೌಡರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಬ್ರಹ್ಮವರ ತಾಲೂಕುಗೆ ನೇಮಕ ಪತ್ರ ನೀಡುವುದು ಮೂಲಕ ಸಭೆ ಕಾರ್ಯಾಲಯತು ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ನೆರವೇರಿಸಿದರು ಅಧಿಕಾರಿ ನೇಮಕ ಪತ್ರವನ್ನು ಬ್ರಹ್ಮವರ ತಾಲೂಕಿನ ಅಧ್ಯಕ್ಷರಾದ ಫ್ರಾಂಕಿ ಡಿಸೋಜ. ಅವರಿಗೆ ನೇಮಕ ಪತ್ರ ಜಿಲ್ಲಾಧ್ಯಕ್ಷರ ಹಸ್ತಾಂತರ ನೀಡಲಾಯಿತು ತದನಂತರ ಬ್ರಹ್ಮವರ ತಾಲೂಕು ಉಪಧ್ಯಕ್ಷರಾದ ರೋಷನ್ ಬಂಗೇರ. ಇವರಿಗೂ ನೇಮಕ ಪತ್ರ ನೀಡಲಾಯಿತು ಈ ಉಪಸ್ಥಿತಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್. ಉಡುಪಿ ಜಿಲ್ಲಾ ಸಲಹೆಗಾರರಾದ ಸುಧಾಕರ್ ಅಮೀನ್. ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ. ಉಡುಪಿ ಜಿಲ್ಲಾ ಕಾರ್ಮಿಕ ಘಟಕದ ಜಿಲಾಧ್ಯಕ್ಷರಾದ ದೇವರಾಜ್ ಎಂಬಿ.ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಮಹಿಳಾ ಘಟಕದ ಕಾರ್ಯದರ್ಶಿ ಮುಕ್ತ ಪ್ರಿಯ. ಕರವೇಯ ಜಿಲ್ಲಾ ಪುರುಷ ಸದಸ್ಯರು ಜಿಲ್ಲಾಮಹಿಳಾ ಸದಸ್ಯರು ಮತ್ತು ಸರ್ವ ಸದಸ್ಯರು ಉಪಸ್ಥಿತಿದ್ದರು.

ಉಡುಪಿ ಜಿಲ್ಲೆ ಮಹಿಳಾ ಘಟಕ ಚಿಂತನ-ಮಂಥನ ಸಭೆ

underline-img

ತಾ -21/11/21 ರಂದು ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ರಾಜ್ಯಧ್ಯಕ್ಷರಾದ ಟಿ ಎ. ನಾರಾಯಣ ಗೌಡರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿಯವರ ನೇತೃತ್ವದಲ್ಲಿ ಉಡುಪಿ ಜಿಲ್ಲೆ ಮಹಿಳಾ ಘಟಕ ಚಿಂತನ-ಮಂಥನ ಸಭೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶೋಭಾ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಈ ಸಭೆಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಘಟಕದ ಸಲಹೆಗಾರರಾಗಿ ಸುನಂದ ಕೋಟ್ಯಾನ್ ಆಯ್ಕೆಯಾಗಿದ್ದಾರೆ ಹಾಗೂ ಮಹಿಳಾ ಘಟಕದ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸುಲತ ಆಚಾರ್ಯ ಆಯ್ಕೆಯಾಗಿದ್ದಾರೆ ಉಡುಪಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಆಚಾರ್ಯ ಆಯ್ಕೆಯಾಗಿದ್ದಾರೆ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಉಡುಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಮುಕ್ತ ಪ್ರಿಯ ಉಡುಪಿ ಜಿಲ್ಲಾ ಮಹಿಳಾ ಘಟಕದ ಜೊತೆ ಕಾರ್ಯದರ್ಶಿ ನವೀನ ಎಸ್ ನಾಗರಾಜ್ ಉಡುಪಿ ಜಿಲ್ಲಾ ಮಹಿಳಾ ಘಟಕದ ಸಾಂಸ್ಕೃತಿಕ ಅಧ್ಯಕ್ಷರಾದ ಮಮತಾ ಜಿಲ್ಲಾ ಮಹಿಳಾ ಘಟಕದ ಸದಸ್ಯರಾದ ಶಾಂಭವಿ ಇವರೆಲ್ಲರೂ ಈ ಸಭೆಯಲ್ಲಿ ಉಪಸ್ಥಿತಿ ಇದ್ದರು

ವೇತನ ಬಿಡುಗಡೆಗೆ ನಮ್ಮ ರಾಜ್ಯಧ್ಯಕ್ಷರಾದ ಟಿ ಏ ನಾರಾಯಣ ಗೌಡರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ :

underline-img

ತಾ -14/11/21 ರಂದು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾನಿಗಳ ಪ್ರಾಯೋಜಕತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಯಾಲಿಸಿಸ್ ಯಂತ್ರವು ಖಾಸಗಿ ಪ್ರಾಯೋಜಕತ್ವವು ಹಿಂದೆ ಸರಿದ ಕಾರಣ ಮುಂದೆ ಸರ್ಕಾರವೇ ಅದರ ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ವಹಿಸಿತ್ತು ಆದರೆ ಡಯಾಲಿಸ್ ಯಂತ್ರದ ಕಾರ್ಯನಿರ್ವಹಣೆಯ 11 ಮಂದಿ ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದು ಈ ಎಲ್ಲ ಸಿಬ್ಬಂದಿಗಳ ಬದುಕು ಶೋಷಣಿಯ ಸ್ಥಿತಿಗೆ ತಲುಪಿದ್ದು ಮಾತ್ರವಲ್ಲದೆ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಪ್ರಯತ್ನದಲ್ಲಿ ಕೆಲವರು ಪ್ರಯತ್ನಿಸುತ್ತಿರುವುದನ್ನು ಮನಗಂಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವಿಷಯದ ಸೂಕ್ಷ್ಮತೆಯನ್ನು ಅರಿತುಕೊಂಡ ಕಳೆದ ವಾರದಲ್ಲಿ ಜಿಲ್ಲಾ ಸಂಸದೆ , ಉಸ್ತುವಾರಿ ಸಚಿವರು , ಶಾಸಕರು , ಜಿಲ್ಲಾಧಿಕಾರಿ , ಆರೋಗ್ಯ ಅಧೀಕ್ಷರಿಗೆ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದ ಕಾರಣ ಇಂದು ಮತ್ತೆ ಕರವೇ ಸಂಘಟನೆಯ ಗೌರವ ಅಧ್ಯಕ್ಷರು ಮತ್ತು ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈಧ್ಯಧಿಕಾರಿಗಳನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಲಾಯಿತು . ವಿಷಯದ ಗಂಭೀರತೆಯನ್ನು ತಿಳಿಸಿ ಡಯಾಲಿಸ್ ಯಂತ್ರದ ಕಾರ್ಯನಿರ್ವಹಣೆಯನ್ನು ಮತ್ತೆ ಪ್ರಾರಂಭಿಸುವಂತೆಯೂ ಹಾಗೂ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನವನ್ನು ಸರಿಯಾಗಿ ನೀಡುವಂತೆ ಮನವಿ ಮಾಡಲಾಯಿತು .ಮನವಿಗೆ ಸ್ಪಂದಿಸಿದ ವೈಧ್ಯಾಧಿಕಾರಿಗಳು ಸೆಪ್ಟೆಂಬರ್ ,ಅಕ್ಟೋಬರ್ ,ನವೆಂಬರ್ ತಿಂಗಳ ವೇತನವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುತ್ತದೆ ಮತ್ತು ಈ ಹಿಂದಿನ ವೇತನವನ್ನು ಕೆಲವು ತಾಂತ್ರಿಕ ಕಾರಣದಿಂದಾಗಿ ಬಿಡುಗಡೆಯಾಗೆ ಮಾಡಲು ಸಾಧ್ಯವಾಗಿಲ್ಲ ಮುಂದೆ ಅದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳಿವೆ ಮುಂದೆ ಖಾಸಗಿ ಸಂಸ್ಥೆಗೆ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಹಾಗಾಗಿ ಈ ಎಲ್ಲ ತಾಂತ್ರಿಕ ಸಮಸ್ಯೆಗಳ ನಡುವೆಯೂ ಸಿಬ್ಬಂದಿಗಳಿಗೆ ಮೂರು ತಿಂಗಳ ವೇತನವನ್ನು ನೀಡಲಾಗುತ್ತದೆ ಮತ್ತು ಈ ಹಿಂದೆ ಬಾಕಿ ಇರುವ ವೇತನವನ್ನು ಈ ಹಿಂದೆ ಜವಾಬ್ದಾರಿಯನ್ನು ಹೊತ್ತಿದ್ದ ಸಂಸ್ಥೆ ನೀಡಬೇಕಾಗುತ್ತದೆ ಇದರ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು. ಮೂರು ದಿನಗಳೊಳಗೆ ಮತ್ತೆ ಮೊದಲಿನಂತೆ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಿಸುವಂತೆ ಮತ್ತು ಬಾಕಿ ಇರುವ ಸಿಬ್ಬಂದಿಗಳ ವೇತನವನ್ನು ಶೀಘ್ರವಾಗಿ ನೀಡುವುದಾಗಿ ತಿಳಿಸಿದರು. ಜಿಲ್ಲಾ ಕರವೇ ಕಾರ್ಯಕರ್ತರ ಈ ಸಾಮಾಜಿಕ ಹೋರಾಟ ಮತ್ತು ಬಡವರ ಪರವಾದ ನಿರಂತರವಾದ ಹೋರಾಟಕ್ಕೆ ಸಾಮಾಜಿಕ ವಲಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಈ ಸಾಮಾಜಿಕ ಸ್ಪಂದನೆಯಲ್ಲಿ ಕರವೇಯ ಗೌರವಾಧ್ಯಕ್ಷರಾದ ಶ್ರೀ ನೇರಿ ಕರ್ನೇಲಿಯೊ, ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ , ಜಿಲ್ಲಾ ಉಪಾಧ್ಯಕ್ಷರುಗಳಾದ ಜಯರಾಮ್ ಪೂಜಾರಿ ಮತ್ತು ಉಮೇಶ್ ಶೆಟ್ಟಿ , ಜಿಲ್ಲಾ ಕಾರ್ಮಿಕ ಅಧ್ಯಕ್ಷರಾದ ದೇವರಾಜ್ ಎಂ.ಬಿ, ಬ್ರಹ್ಮಾವರ ತಾಲ್ಲೂಕು ಉಪಾಧ್ಯಕ್ಷ ರೋಶನ್ ಬಂಗೇರ , ಜಿಲ್ಲಾ ಸದಸ್ಯರಾದ ನಾಗರಾಜ್ ಮತ್ತು ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಗೋಪಾಲ್ , ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಹೇಮಲತಾ , ಸದಸ್ಯರಾದ ವಿಜಯಲಕ್ಷ್ಮಿ ಹಾಗೂ ಕೈರೋ ನೀಸ್ ಮತ್ತು ಮಹಮ್ಮದ್ ಅಸಿಫ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂತೆ ಮಾರುಕಟ್ಟೆಯಲ್ಲಿ ಅಕ್ರಮ ನಿರ್ಮಾಣ ತೆರವಿಗೆ ಒತ್ತಾಯ :

underline-img

ನೌಕರರ ಬಾಕಿ ಪಾವತಿಗೆ ಮನವಿ :

underline-img

ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿಸಲು ಕರವೇ ಮನವಿ

underline-img

ಉಡುಪಿ ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದಲ್ಲಿರುವ ನೌಕರರಿಗೆ ವೇತನ ಪಾವತಿಸಲು ಕೂಡಲೇ ವ್ಯವಸ್ಥೆ ಮಾಡುವಂತೆ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕು ಘಟಕ ಜಿಲ್ಲಾಧಿಕಾರಿಯರಲ್ಲಿ ಮನವಿ ಮಾಡಿಕೊಂಡಿದೆ.ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗಳಿಗೆ ವೇತನ ಬಾಕಿ ಇರುವುದರಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಮನಗಂಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ ಅವರು ಶೀಘ್ರವಾಗಿ ಡಯಾಲಿಸಿಸ್ ಘಟಕದ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಿ ಡಯಾಲಿಸಿಸ್ ಕೇಂದ್ರವನ್ನು ಮುಚ್ಚುಗಡೆ ಮಾಡುವುದನ್ನು ತಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ :  https://udupitimes.com/udupi-times-6779/

ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಾಮಾಜಿಕ ಸ್ಪಂದನೆ

underline-img

ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾನಿಗಳ ಪ್ರಾಯೋಜಕತ್ವದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಯಾಲಿಸಿಸ್ ಯಂತ್ರವು ಖಾಸಗಿ ಪ್ರಾಯೋಜಕತ್ವವು ಹಿಂದೆ ಸರಿದ ಕಾರಣ ಮುಂದೆ ಸರ್ಕಾರವೇ ಅದರ ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ವಹಿಸಿತ್ತು ಆದರೆ ಡಯಾಲಿಸ್ ಯಂತ್ರದ ಕಾರ್ಯನಿರ್ವಹಣೆಯ 11 ಮಂದಿ ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದು ಈ ಎಲ್ಲ ಸಿಬ್ಬಂದಿಗಳ ಬದುಕು ಶೋಷಣಿಯ ಸ್ಥಿತಿಗೆ ತಲುಪಿದ್ದು ಮಾತ್ರವಲ್ಲದೆ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಪ್ರಯತ್ನದಲ್ಲಿ ಕೆಲವರು ಪ್ರಯತ್ನಿಸುತ್ತಿರುವುದನ್ನು ಮನಗಂಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವಿಷಯದ ಸೂಕ್ಷ್ಮತೆಯನ್ನು ಅರಿತುಕೊಂಡು ಇಂದು ಉಡುಪಿ ಜಿಲ್ಲೆಯ ಸಂಸದೆ ಕು।ಶೋಭಾ ಕಾರಂದ್ಲಾಜೆ ,ಜಿಲ್ಲಾ ವೈದ್ಯ ಅಧೀಕ್ಷರು , ಡಿ.ಎಚ್.ಒ , ಜಿಲ್ಲಾಧಿಕಾರಿ ಶ್ರೀ ಕೂರ್ಮ ರಾವ್ ಎಂ , ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸುನೀಲ್ ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿ ವಿಷಯದ ಗಂಭೀರತೆಯನ್ನು ತಿಳಿಸಿ ಡಯಾಲಿಸ್ ಯಂತ್ರದ ಕಾರ್ಯನಿರ್ವಹಣೆಯನ್ನು ಮತ್ತೆ ಪ್ರಾರಂಭಿಸುವಂತೆಯೂ ಹಾಗೂ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನವನ್ನು ಸರಿಯಾಗಿ ನೀಡುವಂತೆ ಮನವಿ ಮಾಡಲಾಯಿತು .ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಉಸ್ತುವಾರಿ ಸಚಿವರು , ಜಿಲ್ಲಾಧಿಕಾರಿ ಮತ್ತು ಸಂಸದೆಯವರ ಸಹಾಯಕರು ಮೂರು ದಿನಗಳೊಳಗೆ ಮತ್ತೆ ಮೊದಲಿನಂತೆ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಿಸುವಂತೆ ಮತ್ತು ಬಾಕಿ ಇರುವ ಸಿಬ್ಬಂದಿಗಳ ವೇತನವನ್ನು ಶೀಘ್ರವಾಗಿ ನೀಡುವುದಾಗಿ ತಿಳಿಸಿದರು.ಇದರ ಬಗ್ಗೆ ಮಾನ್ಯ ಮುಖ್ಯ ಮಂತ್ರಿ ಹಾಗೂ ಜಿಲ್ಲಾ ಶಾಸಕರಿಗೂ ಮನವಿ ಸಲ್ಲಿಸುವುದಾಗಿಯೂ ತಿಳಿಸಿದರು. ಜಿಲ್ಲಾ ಕರವೇ ಕಾರ್ಯಕರ್ತರ ಈ ಸಾಮಾಜಿಕ ಹೋರಾಟ ಮತ್ತು ಬಡವರ ಪರವಾದ ಮಿಡಿತಕ್ಕೆ ಸಾಮಾಜಿಕ ವಲಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಈ ಸಾಮಾಜಿಕ ಸ್ಪಂದನೆಯಲ್ಲಿ ಕರವೇಯ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ , ಜಿಲ್ಲಾ ಉಪಾಧ್ಯಕ್ಷರುಗಳಾದ ಜಯರಾಮ್ ಪೂಜಾರಿ ಮತ್ತು ಉಮೇಶ್ ಶೆಟ್ಟಿ , ತಾಲ್ಲೂಕು ಕಾರ್ಮಿಕ ಅಧ್ಯಕ್ಷರಾದ ದೇವರಾಜ್ ಎಂ.ಬಿ, ಬ್ರಹ್ಮಾವರ ತಾಲ್ಲೂಕು ಉಪಾಧ್ಯಕ್ಷ ರೋಶನ್ ಬಂಗೇರ , ಜಿಲ್ಲಾ ಸದಸ್ಯರಾದ ನಾಗರಾಜ್ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

೬೬ ನೇ ಕನ್ನಡ ರಾಜ್ಯೋತ್ಸವ ಆಚರಣೆ.

underline-img

ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ರಾಜ್ಯಧ್ಯಕ್ಷರಾದ ಟಿ. ಎ ನಾರಾಯಣ ಗೌಡ್ರು ನೇತೃತ್ವದಲ್ಲಿ ಭಾಷೆ ಉಳಿಯಬೇಕಾದರೆ ಹೋರಾಟಗಳು ಅನಿವಾರ್ಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಇಂದು ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣವನ್ನು ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿ ನೆರವೇರಿಸಿ ಅವರು ಮಾತನಾಡಿದ ಕನ್ನಡದ ಭಾಷೆ ನೆಲ ಸಂಸ್ಕೃತಿ ಉಳಿಯಬೇಕಾದರೆ ಹೋರಾಟದ ಅನಿವಾರ್ಯತೆ ಕರ್ನಾಟಕಕ್ಕೆ ಎರಡು ದಶಕಗಳಿಂದ ನಾಡಿನ ಪರವಾಗಿ ಹೋರಾಟ ಮಾಡುವ ಮೂಲಕ ಜನಮನ್ನಣೆ ಪಡೆದಿದೆ ಸರ್ಕಾರದ ಕನ್ನಡದ ಯೋಜನೆಗಳು ಜಾರಿಗೆ ತರುವಲ್ಲಿ ಮತ್ತು ಕನ್ನಡ ಕಲಿಕೆ ಕಲಿಸುವ ಕಲಿಯುವ ಸರ್ಕಾರದ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯಬೇಕಾಗಿದೆ ಎಂದು ಪ್ರತಿಪಾದಿಸಿದರು.ಈ ಸಂದರ್ಭದಲ್ಲಿ ನಮ್ಮ ಗೌರವಧ್ಯಕ್ಷರು ಮಾತನಾಡಿ ಕರವೇ 23 ವರ್ಷಗಳಿಂದ ನಾಡು ನುಡಿ ಭಾಷೆ ಸಂಸ್ಕೃತಿ ಸಂಸ್ಕಾರ ಕನ್ನಡಿಗರ ಬದುಕನ್ನು ಕಟ್ಟುವಂತ ನಿಟ್ಟಿನಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವಲ್ಲಿ ಯಶಸ್ವಿಯಾದಲ್ಲಿ ಬಂದಿದೆ ನಗರಪಾಲಿಕೆಗೆ ಈಗಾಗಲೇ ಗಡುವು ನೀಡಿದಂತೆ ಉಡುಪಿ ಜಿಲ್ಲೆಯಲ್ಲಿ ಆಂಗ್ಲ ನಾಮಫಲಕಗಳು ತೆಗೆದು ಹಾಕುವ ಕೆಲಸ ಮಾಡಬೇಕು ಒಂದು ವಾರದೊಳಗೆ ಆಂಗ್ಲಭಾಷೆ ನಾಮಫಲಕಗಳನ್ನು ತೆರವುಗೊಳಿಸಬೇಕು ಸರ್ಕಾರಿ ಕಚೇರಿ ಮತ್ತು ಅಂಗಡಿ-ಮುಂಗಟ್ಟುಗೆ ಮುತ್ತಿಗೆ ಹಾಕುವ ಮೂಲಕ ಕಪ್ಪುಬಣ್ಣ ಕೊಡಿಸುವ ಕೆಲಸ ಮಾಡಲಿದೆ ಎಂದು ಎಚ್ಚರಿಸಿದರು ಮಾತನಾಡಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಲ್ಗೊಂಡ ಆನಕೃ ಸೇರಿದಂತೆ ಅನೇಕ ಮಹನೀಯರು ಸಾಕ್ಷಿಯಾಗಿದೆ ಅವರಿಗೆ ಸನ್ಮಾನ ಮಾಡಿ ಗೌರವಿಸಿ ಬೇಕಾಗಿ ಎಂದು ತಿಳಿಸಿದರು. ಎಂದು ಕರವೇ ಗೌರವಾಧ್ಯಕ್ಷರಾದ ಡಾಕ್ಟರ್ ನೇರಿ ಕರ್ನೇಲಿಯೋ ಎಲ್ಲಾ ಕಾರ್ಯಕರ್ತರಿಗೆ ಸಂತೋಷದಿಂದ ಕರವೇಯ ನುಡಿ ಮಾತುಗಳನ್ನು ಹೇಳಿದರು ಉಪಸ್ಥಿತಿಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ. ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷರಾದ ಸಿದ್ದಬಸವಯ್ಯ ಸ್ವಾಮಿ ಚಿಕ್ಕಮಠ.ವೀರ ಯೋಧರ ಕೃಷ್ಣಯ್ಯ ಶೆಟ್ಟಿ ಬೆಟ್ಟು. ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ ಉಪಾಧ್ಯಕ್ಷರಾದಉಮೇಶ್ ಶೆಟ್ಟಿ ಬ್ರಹ್ಮವರ ತಾಲೂಕು ಅಧ್ಯಕ್ಷರಾದ ಫ್ರಾಂಕಿ ಡಿಸೋಜ. ಸಂಘಟನಾ ಕಾರ್ಯದರ್ಶಿ ಅಲ್ಫಾನ್ಸೋ.ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಎಂಬಿ ದೇವರಾಜ್ ಕಾರ್ಮಿಕರ ಗೌರವಧ್ಯಕ್ಷರಾದ ಶಾಂತಗೌಡ. ಬ್ರಹ್ಮವರ ತಾಲೂಕು ಉಪಧ್ಯಕ್ಷರಾದ ರೋಷನ್ ಬಂಗೇರ.ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಮಹಿಳಾ ಘಟಕದ ಕಾರ್ಯದರ್ಶಿ ಮುಕ್ತ ಪ್ರಿಯ. ಮಹಿಳಾ ಘಟಕದ ಜೊತೆ ಕಾರ್ಯದರ್ಶಿ ನವೀನ ಮಹಿಳಾ ವರಂಗ ಘಟಕದ ತಾಲೂಕು ಅಧ್ಯಕ್ಷರು ಸುಲತ ಆಚಾರ್ಯ. ಸಾಂಸ್ಕೃತಿಕ ಅಧ್ಯಕ್ಷರು ಮಮತ.ಕಾರ್ಮಿಕ ಘಟಕದ ಪ್ರಧಾನ ಸಿದ್ದಣ ಪೂಜಾರಿ ಮತ್ತು ಕರವೇಯ ಜಿಲ್ಲಾ ಪುರುಷ ಸದಸ್ಯರು ಜಿಲ್ಲಾಮಹಿಳಾ ಸದಸ್ಯರು ಮತ್ತು ಸರ್ವ ಸದಸ್ಯರು ಉಪಸ್ಥಿತಿದ್ದರು.

ಜಿಲ್ಲಾ ಜಾಲತಾಣ ಸಂಚಾಲಕರಾಗಿ ರೋಷನ್ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.

underline-img

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಜಾಲತಾಣ ಸಂಚಾಲಕರಾಗಿ ರೋಷನ್ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.

ಉಡುಪಿ ಬ್ರಹ್ಮವರ ತಾಲೂಕಿನ ಅಧ್ಯಕ್ಷರಾಗಿ ಫ್ರಾಂಕಿ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.

underline-img

ಉಡುಪಿ ಬ್ರಹ್ಮವರ ತಾಲೂಕಿನ ಅಧ್ಯಕ್ಷರಾಗಿ ಫ್ರಾಂಕಿ ಡಿಸೋಜ ಅವರನ್ನು ಆಯ್ಕೆ ಮಾಡಲಾಯಿತು.

ಇಂಧನ ಸಚಿವ ಮತ್ತು ಕನ್ನಡ ಸಂಸ್ಕೃತಿ ಸಚಿವರಾದ ವಿ ಸುನೀಲ್ ಕುಮಾರ್ ರವರ ಸ್ವಾಗತ ಸಮಾರಂಭ

underline-img

ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ರಾಜ್ಯಧ್ಯಕ್ಷರಾದ ಟಿ ಎ ನಾರಾಯಣಗೌಡರ ನೇತ್ರತ್ವದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಇಂದನ ಸಚಿವರಾದ ವಿ ಸುನಿಲ್ ಕುಮಾರ್ ಅವರನ್ನು ಹೂ ಗುಚ್ಛ , ಮತ್ತು ಕನ್ನಡಪುಸ್ತಕ ವಿತರಿಸಿ ಅಭಿನಂದಿಸಿದ.ಕನಾ೯ಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರು ಸುಜಯ ಪೂಜಾರಿ.ಪ್ರಧಾನ ಕಾರ್ಯದರ್ಶಿಯಾದ ಕೃಷ್ಣಕುಮಾರ್. ಉಪಾಧ್ಯಕ್ಷರಾದ ಜಯರಾಮ ಪೂಜಾರಿ. ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ. ಕೋಶಾಧಿಕಾರಿ ಯಾದ ಸುನಿಲ್ ಫರ್ನಾಂಡಿಸ್. ಜೊತೆಸಂಘಟನಾ ಕಾರ್ಯದರ್ಶಿ ರೋಷನ್ ಡಿಸೋಜ. ಮಹಿಳಾಘಟಕದ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ. ಮಹಿಳಾ ಘಟಕದ ಉಪಾಧ್ಯಕ್ಷರಾದ ಹೇಮಲತಾ. ಹೆಬ್ರಿ ತಾಲೂಕು ಅಧ್ಯಕ್ಷರಾದ ಸತೀಶ್ ಆಚಾರ್ಯ. ನವೀನ್.ನಾಗರಾಜ್.ಹರೀಶ್.ಹಾಗೂ ಜಿಲ್ಲಾ ಘಟಕದ ಸರ್ವ ಸದಸ್ಯರುಗಳುು

ಸ್ವಾತಂತ್ರ್ಯ ದಿನದ ಕಾರ್ಯಕ್ರಮ

underline-img

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯಲ್ಲಿ ತಾರೀಕು- 15 /8 /2021ರಂದು ನಮ್ಮ ರಾಜ್ಯಧ್ಯಕ್ಷರು ಟಿ.ಎ ನಾರಾಯಣ ಗೌಡರ ನೇತೃತ್ವದಲ್ಲಿ 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾಧ್ಯಕ್ಷರು, ಸುಜಯ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇದರ ಸಾರಥ್ಯದಲ್ಲಿ ಮಹಿಳಾ ಘಟಕ ಆಯೋಜಿಸಿದ. ವೃದ್ಧಾಶ್ರಮ ಭೇಟಿಕೊಟ್ಟು ಹಣ್ಣು ಹಂಪಲ ವಿತರಣೆ ಹಾಗೂ ನಮ್ಮ ಕರವೇ ಕಛೇರಿಯ ಕುಟುಂಬ ಸಮ್ಮಿಲನ ಸಂಸ್ಕೃತ ಕಾರ್ಯಕ್ರಮ ಎಲ್ಲಾ ಕರವೇಯ ಸದಸ್ಯರ ಜೊತೆಗೆ ಮಹಿಳಾಘಟಕದ ಜಿಲ್ಲಾಧ್ಯಕ್ಷರು ಶೋಭಾ ಪೂಜಾರಿ,ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಕೋಶಾಧಿಕಾರಿ ಸುನಿಲ್ ಫೆರ್ನಾಂಡಿಸ್ ಸಲಹೆಗಾರರಾದ ಸುಧಾಕರ ಅಮೀನ್ ಉಪಾಧ್ಯಕ್ಷರಾದ ಜಯರಾಮ್ ಪೂಜಾರಿ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ನಾಗಲಕ್ಷ್ಮಿ ಸಂಸ್ಕೃತಿ ಅಧ್ಯಕ್ಷರಾದ ಮಮತಾ ಮತ್ತು ಸುಗುಣ, ಮಹಿಳಾ ಘಟಕದ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಸುಲತ ಆಚಾರ್ಯ, ಜಿಲ್ಲಾಕಾರ್ಯದರ್ಶಿಯಾದ ಸಂತೋಷ್ ಪೂಜಾರಿ , ಜಿಲ್ಲಾ ಕಾರ್ಯದರ್ಶಿಯಾದ ನಾಗರಾಜ್ ಎಸ್ ಎಲ್. ಮಹಿಳಾ ಘಟಕದ ಉಪಾಧ್ಯಕ್ಷರಾದ ಪ್ರೇಮಲತಾ ಮಹಿಳಾ ಘಟಕದ ಕಾರ್ಯದರ್ಶಿಯಾದ ಮುಕ್ತ ಪ್ರಿಯ,ಮಹಿಳಾ ಘಟಕದ,ಜೊತೆ ಕಾರ್ಯದರ್ಶಿಯಾದ ನವೀನ, ಮಹಿಳಾ ಸದಸ್ಯರಾದ ಪಾರ್ವತಿ, ಶಾಂಭವಿ ಆಚಾರ್ಯ,ಭಾರತಿ ವಿಜಯಲಕ್ಷ್ಮಿ, ಆಟೋ ಘಟಕದ ನಾಗರಾಜ,ಉದಯ ಕುಮಾರ್, ವಿಶ್ವನಾಥ, ಹಾಗೂ ಸರ್ವ ಸದಸ್ಯರು ಗಳು ಆಟೋಟ ಸ್ಪರ್ಧೆಳಲ್ಲಿ ಭಾಗವಹಿಸಿದರು

ಕೇಂದ್ರ ಸರ್ಕಾರ ಆಚರಣೆ ಮಾಡುವಂತಹ 'ಹಿಂದಿ ದಿವಸ್' ವಿರುದ್ದವಾಗಿ, ಕನ್ನಡರ ತೆರಿಗೆ ಹಣದಲ್ಲಿ ಹಿಂದಿಯ ವೈಭವೀಕರಣ ಬೇಡ ಎನ್ನುವ ವಿಚಾರವಾಗಿ

underline-img underline-img underline-img underline-img underline-img

ಆತ್ಮೀಯ ಕನ್ನಡಿಗರೆ "ಇಂದು ಕ.ರ.ವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತ್ರತ್ವದಲ್ಲಿ ಉಡುಪಿ ಜಿಲ್ಲಾ ಕ.ರ.ವೇ ಘಟಕದ ವತಿಯಿಂದ ಸೆಪ್ಟೆಂಬರ್ ೧೪ ರಂದು ಕೇಂದ್ರ ಸರ್ಕಾರ ಆಚರಣೆ ಮಾಡುವಂತಹ 'ಹಿಂದಿ ದಿವಸ್' ವಿರುದ್ದವಾಗಿ, ಕನ್ನಡರ ತೆರಿಗೆ ಹಣದಲ್ಲಿ ಹಿಂದಿಯ ವೈಭವೀಕರಣ ಬೇಡ ಎನ್ನುವ ವಿಚಾರವಾಗಿ, ಜೊತೆಗೆ ಬ್ಯಾಂಕಿನ ಎಲ್ಲಾ ಅಧಿಕಾರಿಗಳು, ವ್ಯವಸ್ಥಾಪಕರು ಕನ್ನಡಿಗರೇ ಆಗಿರ ಬೇಕು, ಅಲ್ಲದೆ ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನೆಡೆಯಬೇಕೆಂದು ಉಡುಪಿಯನಗರದ. ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್. ಕೆನರಾ ಬ್ಯಾಂಕ್. ಐಸಿಐಸಿಐ ಬ್ಯಾಂಕ್. ಕರ್ಣಾಟಕ ಬ್ಯಾಂಕ್. ಬರುಡ ಬ್ಯಾಂಕ್.ಪಂಜಾಬ್ ಬ್ಯಾಂಕ್. ಐಸಿಐಸಿ ಬ್ಯಾಂಕ್. ಬ್ಯಾಂಕ್ಆಫ್ ಇಂಡಿಯಾ. ಜಿಲ್ಲಾಧ್ಯಕ್ಷರು ಸುಜಯ ಪೂಜಾರಿ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಉಪಾಧ್ಯಕ್ಷರು ಉಮೇಶ್ ಶೆಟ್ಟಿ ಕಾರ್ಯದರ್ಶಿ ನಾಗರಾಜ್ ಸಂಘಟನಾ ಕಾರ್ಯದರ್ಶಿ ಆಲ್ಫೋನ್ಸ್ ಮಹಿಳಾ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ಮಹಿಳಾ ಕಾರ್ಯದರ್ಶಿ ಮುಕ್ತ ಪ್ರಿಯ ಸದಸ್ಯರಾದಆಟೋ ಚಾಲಕ ನಾಗರಾಜ್ ಅವಿನಾಶ್ ಉಪಸ್ಥಿತರಿದ್ದರು .ು

GET IN TOUCH

Contact Us


Get In Touch

Feel Free To Contact Us

For Any Kind Of Areca Product Contact Us

Swachhshri

Click For More Details